Around 1,500 buses from BMTC have been deployed to election duty for two days. Following this the bus service will be reduced in Bengaluru at various routes.
ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಬಿಎಂಟಿಸಿಯಿಂದ 1,493 ಬಸ್‌ಗಳನ್ನು ಬಾಡಿಗೆ ಪಡೆದಿರುವ ಕಾರಣ ಮೇ 11 ಮತ್ತು 12ರಂದು ನಗರದಲ್ಲಿ ಸಾರ್ವಜನಿಕ ಸಂಚಾರ ಸೇವೆ ವ್ಯತ್ಯಯವಾಗಲಿದೆ.